ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ವಿವಿದೆಡೆ ಸಪ್ಟೆಂಬರ್ 16 ಮಂಗಳವಾರರಂದು ಬೆಳಿಗ್ಗೆ 9.00 ರಿಂದ ಸಂಜೆ 6 ಗಂಟೆಯವರೆಗೆ ಜೋಯಿಡಾ ತಾಲೂಕಿನ ಗಣೇಶಗುಡಿ 110\ 33\11 ಲೈನನಲ್ಲಿ ತುರ್ತು ಕೆಲಸ ಇರುವುದರಿಂದ, ನಂದಿಗದ್ದೆ, ಕುಂಬಾರವಾಡಾ, ಅಣಶಿ,’ ಗಾಂಗೋಡಾ, ಜೋಯಿಡಾ,ಪ್ರಧಾನಿ, ನಾಗೋಡಾ, ಉಳವಿ, ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ,ಕೆಲಸ ಬೇಗ ಮುಗಿದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ದಾಂಡೇಲಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜೋಯಿಡಾ ತಾಲೂಕಿನ ವಿವಿದೆಡೆ ವಿದ್ಯುತ್ ವ್ಯತ್ಯಯ
