ಸುದ್ದಿ ಕನ್ನಡ ವಾರ್ತೆ
ಚಿಕ್ಕಮಗಳೂರು :
ಮಲೆನಾಡಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ
ಬಾಸಾಪುರ ಗ್ರಾಮದಲ್ಲಿ ಬೀಡುಬಿಟ್ಟ 10ಕ್ಕೂ ಹೆಚ್ಚು ಕಾಡಾನೆಗಳು
ಶಾಸಕರ ಊರನ್ನ ಹುಡುಕಿಕೊಂಡು ಬಂದ ಕಾಡಾನೆಗಳು
ಬಾಸಾಪುರ ಗ್ರಾಮ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರ ಸ್ವಗ್ರಾಮ
ಬಾಸಾಪುರ, ಕಾಡ್ ಬೈಲು ಗ್ರಾಮದಲ್ಲಿ ಕಾಡಾನೆಗಳ ದಾಂದಲೆ
ಕಾಫಿತೋಟವನ್ನ ನಾಶ ಮಾಡ್ತಿರೋ ಕಾಡಾನೆಗಳ ಹಿಂಡು
ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ
ಆನೆಯನ್ನ ಕೂಡಲೇ ಸೆರೆ ಹಿಡಿದು ಸ್ಥಳಾಂತರಿಸುವಂತೆ ಆಗ್ರಹ
ಚಿಕ್ಕಮಗಳೂರು ತಾಲೂಕಿನ ಬಾಸಾಪುರ ಗ್ರಾಮ