ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ಅರಬೈಲ ಘಟ್ಟದಲ್ಲಿ Nexon ಮತ್ತು Omini ನಡುವೆ ಇಂದು ಸಂಜೆ ಅಪಘಾತ ಸಂಭವಿಸಿದೆ… ಜಿವ ಹಾನಿಯ ಬಗ್ಗೆ ತಿಳಿದಿಲ್ಲ.

ಅರಬೈಲ್ ಘಟ್ಟ ಭಾಗದಲ್ಲಿ ಅಪಘಾತದ ಘಟನೆ ಹೆಚ್ಚು ತಿದ್ದು, ಅತಿ ವೇಗದ ವಾಹನ ಚಾಲನೆಯೇ ಇದಕ್ಕೆ ಕಾರಣ ಎಂದು  ಸ್ಥಳೀಯರು ಆರೋಪಿಸಿದ್ದಾರೆ.