ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಿಕೇರಿ ಗ್ರಾಮದ ಬೆಡ್ತಿ ಬ್ರಿಡ್ಜ್ ಹತ್ತಿರದ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಅಂದರ ಬಾಹರ ಜುಗರಾಟ ಆಡುತ್ತಿದ್ದ ವೇಳೆ ದಾಳಿ ಮಾಡಿ ಆರೋಪಿತರಾದ 1) ಮಂಜುನಾಥ್ ಅರ್ಜುನ್ ರಾವ್ ಸಾ- ತಟಗಾರ ಕ್ರಾಸ್ ಯಲ್ಲಾಪುರ, 2) ಮಂಜುನಾಥ್ ಗೋಪಾಲ್ ನಾಯ್ಕ್ ಸಾ: ಮಂಜುನಾಥ್ ನಗರ ಯಲ್ಲಾಪುರ, 3) ಮೊಹಮ್ಮದ್ ರಫೀಕ್ ಖಾನ್ ತಂದೆ ಉಸ್ಮಾನ್ ಖಾನ್ ಖಾಜಾ ಸಬಗೇರಿ, ಯಲ್ಲಾಪುರ, 4) ಪ್ರಶಾಂತ್ ತಂದೆ ಮಾರುತಿ ರಾವೋಜಿ ಸಾ-ನೂತನ ನಗರ ಜೆಡ್ಡಿ ಯಲ್ಲಾಪುರ, 5) ವಿದ್ಯಾದರ್ ಲಕ್ಷ್ಮಣ್ ಬಾಂದೇಕರ್ ತೆಲಂಗಾಣ,ಯಲ್ಲಾಪುರ, 6) ಜಕ್ರಿಯ ಉಮರ್ ಮುಲ್ಲಾ ವಜ್ರಳ್ಳಿ ಯಲ್ಲಾಪುರ. 7) ಯಾಸಿನ್ ಶೇಖ್,ಯಲ್ಲಾಪುರ, 8) ಸುನಿಲ್ ಯಲ್ಲಾಪುರಕರ್ ಇವರಲ್ಲಿ ನಾಲ್ವರು ಸಿಕ್ಕಿದ್ದು ಇನ್ನುಳಿದವರು ಪರಾರಿಯಾಗಿದ್ದಾರೆ.

ದಾಳಿಯ ಕಾಲಕ್ಕೆ ನಗದು ಹಣ ರೂ ೧೯೨೬೦, ನಾಲ್ಕು ಮೊಬೈಲ್ ಫೋನುಗಳು,ನಾಲ್ಕು ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಂಡಿದೆ.