ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಇಲ್ಲಿನ ಕೊಡ್ಲಗದ್ದೆಯ ಗಣಪತಿ ದತ್ತಾತ್ರೇಯ ಹೆಬ್ಬಾರ ರಾಮಪಾಲ್ ಇವರು ಫೆಬ್ರುವರಿ 18 ರಂದು ಬೆಳಿಗ್ಗೆ 4 ಘಂಟೆಗೆ ದೈವಾದೀನರಾಗಿದ್ದಾರೆ.
ಕಳೆದ ಮೂರು ದಿನಗಳಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಇವರ ಅಂತ್ಯ ಕ್ರೀಯೆಯನ್ನು ಅವರ ಗ್ರಹ ರಾಮಪಾಲ್ ನಲ್ಲಿ 12 ಘಂಟೆಗೆ ನೆರವೇರಿಸಲಾಗಿದೆ ಮೂಲಗಳಿಂದ ಎಂದು ತಿಳಿದು ಬಂದಿದೆ.
ಹಿರಿಯ ಕೃಷಿಕರಾಗಿದ್ದ ಇವರು ಅಪಾರ ಬಂದು ಮಿತ್ರ ಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇವೆ.