ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ ಃಕೆ ಎಸ್.ಆರ್.ಟಿ.ಸಿ ಬಸ್ಸೊಂದು ಆಕಸ್ಮಿಕವಾಗಿ ಪಲ್ಟಿ ಬಿದ್ದ ಘಟನೆ ಯಲ್ಲಾಪುರ ಹಳಿಯಾಳ ರಾಜ್ಯ ಹೆದ್ದಾರಿ ಕಣ್ಣಿಗೇರಿ ಬಳಿ ಸಂಭವಿಸಿದೆ.
ಬಸ್ ವಿಚಿತ್ರ ರೀತಿಯಲ್ಲಿ ಪಲ್ಟಿ ಬಿದ್ದಿದ್ದು ಹಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬಸ್ಸಿನಲ್ಲಿದ್ದ ಇಬ್ಬರಿಗೆ ಗಂಭೀರ ಮತ್ತು ಎಂಟು ಜನರಿಗೆ ಸಾದಾ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.