ಸುದ್ದಿ ಕನ್ನಡ ವಾರ್ತೆ

ಶ್ರೀಕ್ಷೇತ್ರ ಉತ್ತರ ಕರ್ನಾಟಕದಶಕ್ತಿ ಪಿಠತಾಯಿ ರೇಣುಕಾಂಬೆಯ ಪುಣ್ಯಕ್ಷೆತ್ರ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ತಾಯಿಯ ದರ್ಶನಮಾಡಲು ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಸುಮಾರು 5 ರಿಂದ 6 ತಾಸು ಸರತಿ ಸಾಲಿನಲ್ಲಿನಿಂತು ದರ್ಶನ ಪಡೆಯುವ ವ್ಯವಸ್ಥೆ ಇದೆ ಅದರ ಸಲುವಾಗಿ ಇಷ್ಟೊಂದು ಭಕ್ತರನ್ನು ಹೊಂದಿರುವ ತಿರ್ಥಕ್ಷೇತ್ರದಲ್ಲಿ ಸರತಿ ಸಾಲಿನ ವಿವಿಧ ಭಾಗಗಳಲ್ಲಿ LED ಸ್ಟ್ರಿನ ಅಳವಡಿಕೆಮಾಡುವದು ಮತ್ತು ಸರತಿ ಸಾಲಿನ ಮಧ್ಯದಲ್ಲಿ ಭಕ್ತರಿಗೆ ನೀರಿನ ಅರವಟಿಕೆ ವ್ಯವಸ್ಥೆಮಾಡುವಂತೆ ಭಕ್ತರು ದೇವಸ್ಥಾನ ವ್ಯವಸ್ಥಾಪಕ ಮಂಡಳಿಗೆ ಮನವಿಮಾಡಿದ್ದಾರೆ

ರಾಜ್ಯದಲ್ಲಿಯೇ ಮುಜ ರಾಯಿ ಇಲಾಖೆಗೆ ಹೆಚ್ಚಿನ ಆದಾಯ ತಂದುಕೊಡುವ ದೇವಾಸ್ತಾನದಲ್ಲಿ ಸವದತ್ತಿ ಶ್ರೀರೇಣುಕಾ ಯಲ್ಲಮ್ಮ ಕ್ಷೆತ್ರವು ಒಂದಾಗಿದೆ ಇಲ್ಲಿ ಸ್ವಚಾತ್ ದೃಷ್ಟಿಯಿಂದ ಇನ್ನುಅನೇಕಅಭಿವೃದ್ಧಿಕಾರ್ಯ ಗಳನ್ನು ತ್ವರಿತ ಮತ್ತು ದಿನ ನಿತ್ಯ ಸ್ವಚತಾ ಕಾರ್ಯ ಮಾಡುವ  ಅವಶ್ಯಕತೆ ಇದೆ ಎಂದು ಭಕ್ತರು ಅಳಲು ತೋಡಿಕೊಂಡಿದ್ದಾರೆ