ಸುದ್ಧಿಕನ್ನಡ ವಾರ್ತೆ
Nigeria: ನೈಜೀರಿಯಾ ದಲ್ಲಿ ಭೀಕರ ಘಟನೆಯೊಂದು ನಡೆದಿದೆ. ದಕ್ಷಿಣ ನೈಜೀರಿಯಾದಲ್ಲಿ ಪೆಟ್ರೋಕ್ ಟ್ಯಾಂಕರ್ ಸ್ಪೋಟಗೊಂಡು 18 ಜನ ಸಾವನ್ನಪ್ಪಿದ ಭೀಕರ ಘಟನೆ ನಡೆದಿದ್ದು, ಈ ಘಟನೆಯಲ್ಲಿ 10 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. (15 killed in petrol tanker blast)
ಲಭ್ಯವಾಗಿರುವ ಮಾಹಿತಿಯ ಅನುಸಾರ-ನಿಯಂತ್ರಣ ತಪ್ಪಿದ ಪೆಟ್ರೋಲ್ ಟ್ಯಾಂಕರ್ 17 ವಾಹನಗಳಿಗೆ ಡಿಕ್ಕಿಹೊಡೆದಿದ್ದು, ಆಗ ಬೆಂಕಿ ನಹೊತ್ತಿಕೊಂಡಿದೆ ಎನ್ನಲಾಗಿದೆ. ಘಟನೆಯ ಭೀಕರತೆ ಎಷ್ಟಿದೆ ಎಂದರೆ ಮೃತರ ಗುರುತು ಪತ್ತೆಹಚ್ಚುವುದು ಕೂಡ ತುಂಬಾ ಕಠಿಣವಾಗಿದೆ.