ಸುದ್ದಿ ಕನ್ನಡ ವಾರ್ತೆ

Goa  ಗೋವಾ ರಾಜ್ಯದ ಭಾರತೀಯ ಜನತಾ ಪಾರ್ಟಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ  ದಾಮು ನಾಯ್ಕ ರವರನ್ನು ಬೇಟಿ ಯಾಗಿಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಪದಾಧಿಕಾರಿಗಳು ಶಾಲು ಹಾಕುವ ಮೂಲಕ ಹೂಗುಚ್ಚ ನೀಡಿ ಶುಭ ಕೋರಿದರು

ಈ ಸಂದರ್ಭದಲ್ಲಿ ಉಪಸ್ಥಿತಿಯಿಂದ  ಮಹೇಶ್ ಬಳಬಟ್ಟಿ( ರಾಜ್ಯಾಧ್ಯಕ್ಷರು) ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಗೋವಾ ರಾಜ್ಯ , ಸಮಾಜದ ಹಿರಿಯ ಮುಖಂಡರಾದ  ರೇವತ್ತಪ್ಪ ಹಡಪದ , ರವಿ ಹಡಪದ  ಯುವರಾಜ ಹಡಪದ ,ಗೋವಾ ರಾಜ್ಯದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನೆಯ ಕಾರ್ಯದರ್ಶಿ  ರಮೇಶ್ ಗೌಡರ್, ರಕ್ಷಣಾ ವೇದಿಕೆಯ ಹಿರಿಯ ಮುಖಂಡರಾದ  ವೈ ಎಸ್ ಬಿರಾದಾರ್ ಮತ್ತಿತರರು ಉಪಸ್ಥಿತರಿದ್ದರು.