ಸುದ್ದಿ ಕನ್ನಡ ವಾರ್ತೆ

ಚಿಕ್ಕಮಗಳೂರು :60 ಅಡಿ ಬಾವಿಗೆ ಬಿದ್ದರೂ ಬದುಕುಳಿದ ಅಜ್ಜಿ

ಕಾಲು ಜಾರಿ 60 ಅಡಿ ಆಳದ ಬಾವಿಗೆ ಬಿದ್ದಿದ್ದ ವೃದ್ಧೆ

ಕೊಪ್ಪ ತಾಲೂಕಿನ ಮರಕಟ್ಟೆ ಗ್ರಾಮದಲ್ಲಿ ಘಟನೆ

ಬಾವಿಯೊಳಗೆ ಪೈಪ್ ಹಿಡಿದು ಮುಳಗದಂತೆ ವೃದ್ಧೆಯ ಸಾಹಸ

ಒಂದು ಗಂಟೆಗೂ ಹೆಚ್ಚು ಕಾಲ ಸಾವು ಬದುಕಿನ ನಡುವೆ ಹೋರಾಡಿದ ವೃದ್ಧೆ

ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳ ಸಿಬ್ಬಂದಿಗಳು

ಬಾವಿಯಲ್ಲಿದ್ದ ವೃದ್ದೆಯ ರಕ್ಷಣೆ ಮಾಡಿದ ಸಿಬ್ಬಂದಿಗಳು

ಬಾವಿಗೆ ಬಿದ್ದ ಕಮಲ (94) ವರ್ಷದ ವೃದ್ಧೆ

ಹಗ್ಗದ ಸಹಾಯದಿಂದ ವೃದ್ದೆಯನ್ನ ಮೇಲೆಕ್ಕೆತ್ತಿದ್ದ ಅಗ್ನಿಶಾಮಕ ಸಿಬ್ಬಂದಿ ವಿಶ್ವನಾಥ

ಅಗ್ನಿಶಾಮಕ ದಳದ ಕಾರ್ಯಕ್ಕೆ ಸ್ಥಳಿಯರ ಶ್ಲಾಘನೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು