ಸುದ್ದಿ ಕನ್ನಡ ವಾರ್ತೆ
ಶ್ರೀ ಸಿದ್ಫಿವಿನಾಯಕ ಭಕ್ತಮಂಡಳಿ ಟ್ರಸ್ಟ್ ಅರಣ್ಯ ಇಲಾಖೆ ದಾಂಡೇಲಿ ಇವರು ದಾಂಡೇಲಿ ಯ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಶ್ರೀ ಸಿದ್ದಿವಿನಾಯಕ ದೇವರ ವಾರ್ಷಿಕೋತ್ಸವ ವನ್ನು ಗುರುವಾರ ಮಾಘ ಮಾಸದ ಚೌತಿ ಯಂದು ನಡೆಸುವರು.
ಗುರುವಾರ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ಸಿದ್ದಿವಿನಾಯಕ ದೇವರ ಗಣಹೋಮ, ಮಹಾಮಂಗಳಾರತಿ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಗಳು ನಡೆಯಲಿದ್ದು,ಭಕ್ತರು ಗಣಹವನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರ ರಾಗಬೇಕೆಂದು ಅರಣ್ಯ ಇಲಾಖೆಯ ಟ್ರಸ್ಟ್ ಕೇಳಿಕೊಂಡಿದೆ.
